PSTR / GPSTR / HSTR ಟೆಸ್ಟ್ ಸಿರಿಸ್ ಬ್ಯಾಚ್ - 2026*

Description

🌟 ಕರ್ನಾಟಕದಲ್ಲೇ ಅತ್ಯುತ್ತಮ ಟೆಸ್ಟ್ ಸರಣಿಗಳು ಈಗ ನಿಮ್ಮ "ರಮೇಶ್ ಅಕಾಡೆಮಿ"ಯಲ್ಲಿ! 🌟

🎯 PSTR / GPSTR / HSTR Test Series Batch 2026 🎯 ಮುಂಬರುವ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ನಿಮ್ಮ ತಯಾರಿಯನ್ನು ಇನ್ನಷ್ಟು ಬಲಪಡಿಸಲು ರಮೇಶ್ ಅಕಾಡೆಮಿ ತಂದಿದೆ ಅತ್ಯುತ್ತಮ ಟೆಸ್ಟ್ ಸರಣಿ.

✨ ಈ ಬ್ಯಾಚ್‌ನ ಪ್ರಮುಖ ಆಕರ್ಷಣೆಗಳು:

  • ✅ ಅಧ್ಯಾಯವಾರು ಟೆಸ್ಟ್ ಗಳು ಹಾಗೂ ಮಾದರಿ ಟೆಸ್ಟ್ ಗಳು

  • ✅ 8,000 ಕ್ಕೂ ಅಧಿಕ ಸಂಭವನೀಯ ಬಹು ಆಯ್ಕೆಯ ಪ್ರಶ್ನೆಗಳು (MCQs)

  • ✅ ನಿಖರವಾದ ಮಾದರಿ ಪ್ರಶ್ನೆಪತ್ರಿಕೆಗಳು

📚 ಒಳಗೊಂಡಿರುವ ವಿಷಯಗಳು:

  • ಸಾಮಾನ್ಯ ಜ್ಞಾನ (GK), ಕನ್ನಡ, ಇಂಗ್ಲೀಷ್

  • ಶೈಕ್ಷಣಿಕ ಮನೋವಿಜ್ಞಾನ, ಕಂಪ್ಯೂಟರ್ ಸಾಕ್ಷರತೆ

  • ಆರೋಗ್ಯ ಶಿಕ್ಷಣ, ಮೌಲ್ಯ ಶಿಕ್ಷಣ, ಮಾನಸಿಕ ಸಾಮರ್ಥ್ಯ

  • ಇತಿಹಾಸ, ಭೂಗೋಳಶಾಸ್ತ್ರ, ರಾಜ್ಯಶಾಸ್ತ್ರ

  • ಅರ್ಥಶಾಸ್ತ್ರ, ಸಮಾಜಶಾಸ್ತ್ರ, ವ್ಯವಹಾರ ಅಧ್ಯಯನ

  • ಸಾಮಾನ್ಯ ವಿಜ್ಞಾನ, ಸಮಾಜ ವಿಜ್ಞಾನ ಬೋಧನಾ ಪದ್ಧತಿ

💰 ಬ್ಯಾಚ್‌ನ ಶುಲ್ಕ: ಕೇವಲ ₹799/- ಮಾತ್ರ!

📌 ವಿಶೇಷ ಸೂಚನೆ: ಈಗಾಗಲೇ ನಮ್ಮ Revision Batch ಮತ್ತು MCQ Batch ನಲ್ಲಿರುವ ವಿದ್ಯಾರ್ಥಿಗಳು ಈ ಟೆಸ್ಟ್ ಸರಣಿಗೆ ಪ್ರತ್ಯೇಕವಾಗಿ ಸೇರುವ ಅವಶ್ಯಕತೆಯಿಲ್ಲ. ನಿಮಗೆ ನಿಮ್ಮ ಬ್ಯಾಚ್‌ನಲ್ಲೇ ಈ ಎಲ್ಲಾ ಟೆಸ್ಟ್‌ಗಳು ಲಭ್ಯವಿರುತ್ತವೆ.

📲 ಇಂದೇ ಸೇರಿಕೊಳ್ಳಿ! ಹೆಚ್ಚಿನ ಮಾಹಿತಿಗಾಗಿ ಹಾಗೂ ಅಡ್ಮಿಷನ್‌ಗಾಗಿ ಸಂಪರ್ಕಿಸಿ: 📞 8892090939 | 9845949302

Test SeriesTest Series
PSTR / GPSTR / HSTR ಟೆಸ್ಟ್ ಸಿರಿಸ್ ಬ್ಯಾಚ್ - 2026

PSTR / GPSTR / HSTR ಟೆಸ್ಟ್ ಸಿರಿಸ್ ಬ್ಯಾಚ್ - 2026

PST/GPT/AM ಮಾದರಿ ಪರೀಕ್ಷೆಗಳು

PST/GPT/AM ಮಾದರಿ ಪರೀಕ್ಷೆಗಳು

PSTR / GPSTR / HSTR ಟೆಸ್ಟ್ ಸಿರಿಸ್ ಬ್ಯಾಚ್ - 2026*

₹799₹1,99961% off
Have a coupon?