
Description
🏛️ Ramesh Academy ಪ್ರಸ್ತುತಪಡಿಸುವ 🎯 TET ಸಮಾಜ ವಿಜ್ಞಾನ (Social Science) - 2026 ಬ್ಯಾಚ್
💰 ವಿಶೇಷ ಆಫರ್ ಬೆಲೆ: ಕೇವಲ ₹1499/- (1 ವರ್ಷದವರೆಗೆ)
(RA01 ಆಫರ್ ಕೋಡ್ ಉಪಯೋಗಿಸುವುದರ ಮೂಲಕ ಶೇ. 10ರಷ್ಟು ರಿಯಾಯಿತಿ ಪಡೆಯಿರಿ.)
ಕೋರ್ಸ್ನ ಪ್ರಮುಖಾಂಶಗಳು:
✅ ಸಿಲಬಸ್ ಕಂಪ್ಲೀಟ್: 100% ಪಠ್ಯಕ್ರಮವನ್ನು ಮುಗಿಸಲಾಗುವುದು.
✅ ಕ್ಲಾಸ್ ಲಭ್ಯತೆ: 🗣️ ಲೈವ್ & 🎥 ರೆಕಾರ್ಡೆಡ್ (ಎಷ್ಟು ಬಾರಿಯಾದರೂ ನೋಡಬಹುದು).
✅ ಪರಿಪೂರ್ಣ ತಯಾರಿ: 📝 ಹಳೆಯ ಪ್ರಶ್ನೆ ಪತ್ರಿಕೆಗಳು & 📥 PDF ನೋಟ್ಸ್.
✅ ವಿಷಯಗಳು: ಕನ್ನಡ (30), ಇಂಗ್ಲಿಷ್ (30), ಮನೋವಿಜ್ಞಾನ (30), ಸಮಾಜ ವಿಜ್ಞಾನ (60).
🗓️ ಬ್ಯಾಚ್ ಪ್ರಾರಂಭ: 09 ಫೆಬ್ರವರಿ 2026
⏳ ವ್ಯಾಲಿಡಿಟಿ: 1 ವರ್ಷ
👮♂️ ಸ್ಪರ್ಧೆ ಜೋರಾಗಿದೆ, ತಯಾರಿ ಇಂದೇ ಆರಂಭಿಸಿ! ನಿಮ್ಮ ಸರ್ಕಾರಿ ಶಿಕ್ಷಕ ಹುದ್ದೆಯ ಕನಸಿಗೆ ಮೊದಲ ಮೆಟ್ಟಿಲು ಇಲ್ಲಿದೆ.
📞 ನೋಂದಣಿಗಾಗಿ ಕರೆ ಮಾಡಿ: 9845949302
💬 WhatsApp Group Link: Link
🎓 ನಿಮ್ಮ ಗೆಲುವೇ ನಮ್ಮ ಗೆಲುವು! - ರಮೇಶ್ ಅಕಾಡೆಮಿ 🎓
🚨🔥 HSTR 2026 ಅಭ್ಯರ್ಥಿಗಳಿಗೆ ಸುವರ್ಣಾವಕಾಶ! 🔥🚨
🎓 HSTR ಪತ್ರಿಕೆ 1, 2(ಕನ್ನಡ) & 3 ಮೆಗಾ ಆನ್ಲೈನ್ ಬ್ಯಾಚ್
2026ರ ನೂತನ ಪಠ್ಯಕ್ರಮಾನುಸಾರ ಸಿದ್ಧಪಡಿಸಲಾದ ಕೋರ್ಸ್
💙 Ramesh Academy ವತಿಯಿಂದ
🎯 HSTR ಪರೀಕ್ಷೆಯಲ್ಲಿ ಯಶಸ್ಸು ನಿಮ್ಮ ಗುರಿಯೇ?
ಆಗ ನಿಮ್ಮ ತಯಾರಿಯನ್ನು ಸರಿಯಾದ ಮಾರ್ಗದರ್ಶನದೊಂದಿಗೆ ಆರಂಭಿಸಿ!
ಒಂದೇ ಬ್ಯಾಚ್ನಲ್ಲಿ HSTR ಪತ್ರಿಕೆ – 1 2 & 3 ಸಂಪೂರ್ಣ ತಯಾರಿ!
━━━━━━━━━━━━━━━━━━━━━━━
📚 ಈ ಬ್ಯಾಚ್ನಲ್ಲಿ ಬೋಧಿಸಲಾಗುವ ವಿಷಯಗಳು
📘 ಪತ್ರಿಕೆ - 1 (ಸಾಮಾನ್ಯ ಪತ್ರಿಕೆ) 150 ಅಂಕಗಳು
ಸಾಮಾನ್ಯ ಕನ್ನಡ
ಸಾಮಾನ್ಯ ಇಂಗ್ಲೀಷ್
ಸಾಮಾನ್ಯ ಜ್ಞಾನ / ಪ್ರಚಲಿತ ವಿದ್ಯಮಾನಗಳು
ಶೈಕ್ಷಣಿಕ ಮನೋವಿಜ್ಞಾನ
ಮಾನಸಿಕ ಸಾಮರ್ಥ್ಯ
ಕಂಪ್ಯೂಟರ್
ಮೌಲ್ಯ ಶಿಕ್ಷಣ ಮತ್ತು ಆರೋಗ್ಯ ಶಿಕ್ಷಣ
📗 ಪತ್ರಿಕೆ - 2 (ನಿರ್ದಿಷ್ಟ ಪತ್ರಿಕೆ) 150 ಅಂಕಗಳು
ಕನ್ನಡ
📙 ಪತ್ರಿಕೆ - 3 (ಭಾಷಾ ಪ್ರಾವಿಣ್ಯತೆ ಪರೀಕ್ಷೆ) 100 ಅಂಕಗಳು
ಕನ್ನಡ ಮತ್ತು ಇಂಗ್ಲೀಷ್
━━━━━━━━━━━━━━━━━━━━━━━
🌟 ನಮ್ಮ ಬ್ಯಾಚ್ನ ವಿಶೇಷತೆಗಳು
🎯 100% ಪಠ್ಯಕ್ರಮ ಪೂರ್ಣಗೊಳ್ಳುವ ಭರವಸೆ
👨🏫 ಪರಿಣಿತ ಶಿಕ್ಷಕರಿಂದ ಗುಣಮಟ್ಟದ ಬೋಧನೆ
📖 ಪರೀಕ್ಷಾ ದೃಷ್ಟಿಯಿಂದ ಸಿದ್ಧಪಡಿಸಿದ ಪಾಠವ್ಯವಸ್ಥೆ
📝 ಪ್ರತಿಯೊಂದು ತರಗತಿಯ ನಂತರ PDF Notes
🎥 Live + Recorded Classes
⏳ 1 ವರ್ಷದವರೆಗೆ Unlimited Access
📚 400+ Premium Quality Classes
📑 ಅಧ್ಯಾಯವಾರು MCQs
📖 ಸಂಪೂರ್ಣ ಕನ್ನಡ ಮಾಧ್ಯಮ
━━━━━━━━━━━━━━━━━━━━━━━
💰 ಇಂದಿನ ವಿಶೇಷ ಆಫರ್
❌ ನಿಜವಾದ ಕೋರ್ಸ್ ಶುಲ್ಕ : ₹2,999
🎉 ಇಂದಿನ ಆಫರ್ ಬೆಲೆ : ₹1,799 ಮಾತ್ರ
🔥 ₹1,200 ರಿಯಾಯಿತಿಯೊಂದಿಗೆ ಸೇರ್ಪಡೆಗೊಳ್ಳುವ ಅವಕಾಶ!
━━━━━━━━━━━━━━━━━━━━━━━
🏆 HSTR ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಕೇವಲ ಓದುವುದು ಸಾಕಾಗುವುದಿಲ್ಲ... ಸರಿಯಾದ ಮಾರ್ಗದರ್ಶನವೂ ಅಗತ್ಯ!
📢 ಇಂದೇ ಸೇರಿ – ಆತ್ಮವಿಶ್ವಾಸದಿಂದ HSTR ಪರೀಕ್ಷೆಗೆ ಸಿದ್ಧರಾಗಿ.
📞 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
📱 8892090939
📱 9845949302
🌐 Ramesh Academy APP
🔥 ಸೀಮಿತ ಅವಧಿಯ ಆಫರ್! ಈಗಲೇ Join ಆಗಿ.
💙 Ramesh Academy
ಶಿಕ್ಷಕ ಆಕಾಂಕ್ಷಿಗಳ ವಿಶ್ವಾಸಾರ್ಹ ಆಯ್ಕೆ 🎯
ನಿಮ್ಮ ಬ್ಯಾಚ್ ನಲ್ಲಿ 5 ರಿಂದ 6 ತಿಂಗಳೊಳಗಾಗಿ ಲೈವ್ ಕ್ಲಾಸ್ ಗಳನ್ನು ಮುಗಿಸಿಕೊಡಲಾಗುವುದು. ನಂತರ ಉಳಿದ ದಿನಗಳು ಅಂದರೆ ನಿಮ್ಮ ವ್ಯಾಲಿಡಿಟಿ ಇರುವವರೆಗೆ ರೆಕಾರ್ಡ್ ತರಗತಿಗಳನ್ನು ನೋಡಬಹುದು. ಮತ್ತೆ ಯಾವುದೇ ಹೊಸ ಲೈವ್ ಕ್ಲಾಸಗಳು ನಿಮಗೆ ದೊರೆಯುವುದಿಲ್ಲ.
PDF ಗಳನ್ನು ಆಪ್ ನಲ್ಲೆ ಡೌನ್ಲೋಡ್ ಮಾಡಿಕೊಳ್ಳುವುದು. ಯಾವುದೇ ಗ್ರೂಪ್ ನಲ್ಲಿ ಮತ್ತೆ ಕಳುಹಿಸಲಾಗುವುದಿಲ್ಲ.
ಕೇವಲ ಥಿಯರಿ ಕ್ಲಾಸ್ ಗಳ PDF ಮಾತ್ರ ನೀಡಲಾಗುತ್ತಿದ್ದು MCQ ಗಳ PDF ನ್ನು ನೀಡುವುದಿಲ್ಲ.
ಇಲ್ಲಿರುವ PDF ಗಳನ್ನು ಬೇರೆಡೆಗೆ ಯಾರಾದರೂ ಹಣಕ್ಕೆ ಮಾರಿಕೊಂಡದ್ದು ಕಂಡುಬಂದರೆ ಅಂತಹವರ ಮೇಲೆ ಕಾನೂನಿನ ಕ್ರಮಗಳನ್ನು ಕೈಗೊಳ್ಳಲಾಗುವುದು.
