
Description
🔥 ನಮ್ಮ ಬ್ಯಾಚ್ನ ವಿಶೇಷತೆಗಳು:
✔️ 🎯 100% ಪಠ್ಯಕ್ರಮ ಪೂರ್ಣಗೊಳ್ಳುವ ಭರವಸೆ
✔️ 👩🏫 ಪರಿಣಿತ ಶಿಕ್ಷಕರಿಂದ ಬೋಧನೆ
✔️ 📖 ಪಠ್ಯಕ್ರಮಾಧಾರಿತ ಪಾಠವ್ಯವಸ್ಥೆ
✔️ 📑 ಪ್ರತಿ ತರಗತಿಯ ನಂತರ PDF ಟಿಪ್ಪಣಿಗಳು ಲಭ್ಯ
✔️ ⏳ಒಂದು ವರ್ಷದ ವರೆಗೆ ಬ್ಯಾಚ್ ಕೋರ್ಸ್ ಲಭ್ಯ
✔️ 📝 ಅಧ್ಯಾಯವಾರು ಮಾದರಿ ಪ್ರಶ್ನೋತ್ತರಗಳು
✔️ 🎥 Live ಮತ್ತು ರೆಕಾರ್ಡ್ ಕ್ಲಾಸ್ಗಳ ಸೌಲಭ್ಯ
✔️ 📊 500+ ಉತ್ತಮ ಗುಣಮಟ್ಟದ ಕ್ಲಾಸ್ಗಳು
✔️ ❓ ಹಿಂದೆ ನಡೆದ ಎಲ್ಲಾ ಮಾದರಿ ಪ್ರಶ್ನೆಪತ್ರಿಕೆಗಳು ಲಭ್ಯ
✔️ 📖 ಇದು ಸಂಪೂರ್ಣ ಕನ್ನಡ ಮಾಧ್ಯಮದಲ್ಲಿರುತ್ತದೆ.
📌 ಹೆಚ್ಚಿನ ಮಾಹಿತಿಗಾಗಿ:
📞 📲 9845949302
🌐 💻 Ramesh Academy APP
✅ ಈಗಲೇ ಸೇರ್ಪಡೆಗೊಳ್ಳಿ ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಿ! ✨🎯
🧑🏫ವಿಷಯ ಶಿಕ್ಷಕರು.
- ಕನ್ನಡ - ರಮೇಶ್ ಸರ್
- ಇಂಗ್ಲಿಷ್ - ಪ್ರಿಯಾಂಕಾ ಮೇಡಂ
- ಪರಿಸರ ಅಧ್ಯಯನ - ಬದ್ರಿ ಸರ್
- ವಿಜ್ಞಾನ - ಬದ್ರಿ ಸರ್ & ರಾಮ್ ಸರ್
- ಗಣಿತ - ಪ್ರಭು ಸರ್
- ಕಂಪ್ಯೂಟರ್ - ಬದ್ರಿ ಸರ್
- ಸಾಮಾನ್ಯ ಜ್ಞಾನ - ಈರಪ್ಪ ಚೌಗಲಾ ಸರ್
- ಮನೋವಿಜ್ಞಾನ - ರಮೇಶ್ ಸರ್
- ಮಾನಸಿಕ ಸಾಮ್ರರ್ಥ್ಯ - ಪ್ರಭು ಮತ್ತು ರಾಮ್ ಸರ್
- ಪ್ರಚಲಿತ ಘಟನೆಗಳು - ಮಹೇಶ್ ಪಟ್ಟೆದ್ ಸರ್
📑 ಕೋರ್ಸ್ ಸಂಕ್ಷಿಪ್ತ ಮಾಹಿತಿ
- 🔰 ಶೇ 100 ಪಠ್ಯಕ್ರಮ ಮುಗಿಸಲಾಗುವುದು
- 🎯 ನೂತನ ಪಠ್ಯಕ್ರಮ ಅನುಸಾರ ಬೋಧನೆ
- 🗣️ ರೆಕಾರ್ಡ್ ತರಗತಿಗಳು.
- 📝 ಹಳೆಯ ಪ್ರಶ್ನೆ ಪತ್ರಿಕೆಗಳು ದೊರೆಯುತ್ತವೆ
🎁 ಹೆಚ್ಚುವರಿ ಸೌಲಭ್ಯಗಳು
- ⏳ ಒಂದು ವರ್ಷ ವಾಯಿದೆ (VALIDITY)
- 📥 PDF Notes ಲಭ್ಯ
- 💬 WhatsApp ಗ್ರೂಪ್: Link
🛡️ ಪ್ರಮುಖಾಂಶಗಳು
- 🔄 VALIDITY ಮುಗಿಯುವವರೆಗೂ ಎಷ್ಟು ಬಾರಿಯಾದರೂ ರೆಕಾರ್ಡ್ ಕ್ಲಾಸ್ ನೋಡಬಹುದು
- 🏅 ಎಲ್ಲಾ ವಿಷಯಗಳು ನೂತನ ಮತ್ತು ಪೂರಕವಾಗಿವೆ
📞 ನೋಂದಣಿ/ವಿವರಗಳಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 8892090939, 9845949302
🚀 ಇದೀಗಲೇ ನೋಂದಣಿ ಮಾಡಿ ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಿ!
🎓✨ನಿಮ್ಮ ಗೆಲುವೆ ನಮ್ಮ ಗೆಲುವು🎓
ನಿಮ್ಮ ವ್ಯಾಲಿಡಿಟಿ ಇರುವವರೆಗೆ ರೆಕಾರ್ಡ್ ತರಗತಿಗಳನ್ನು ನೋಡಬಹುದು. ಮತ್ತೆ ಯಾವುದೇ ಹೊಸ ಲೈವ್ ಕ್ಲಾಸಗಳು ನಿಮಗೆ ದೊರೆಯುವುದಿಲ್ಲ.
PDF ಗಳನ್ನು ಆಪ್ ನಲ್ಲೆ ಡೌನ್ಲೋಡ್ ಮಾಡಿಕೊಳ್ಳುವುದು. ಯಾವುದೇ ಗ್ರೂಪ್ ನಲ್ಲಿ ಮತ್ತೆ ಕಳುಹಿಸಲಾಗುವುದಿಲ್ಲ.
ಕೇವಲ ಥಿಯರಿ ಕ್ಲಾಸ್ ಗಳ PDF ಮಾತ್ರ ನೀಡಲಾಗುತ್ತಿದ್ದು MCQ ಗಳ PDF ನ್ನು ನೀಡುವುದಿಲ್ಲ.
ಇಲ್ಲಿರುವ PDF ಗಳನ್ನು ಬೇರೆಡೆಗೆ ಯಾರಾದರೂ ಹಣಕ್ಕೆ ಮಾರಿಕೊಂಡದ್ದು ಕಂಡುಬಂದರೆ ಅಂತಹವರ ಮೇಲೆ ಕಾನೂನಿನ ಕ್ರಮಗಳನ್ನು ಕೈಗೊಳ್ಳಲಾಗುವುದು.
ವಿ.ಸೂ: ಒಂದು ಬಾರಿ ಬ್ಯಾಚ್ ಗೆ ಸೇರಿದ ನಂತರ ಯಾವುದೇ ರೀತಿಯಾಗಿ ಮರು ಪಾವತಿಗೆ ಅವಕಾಶ ಇರುವುದಿಲ್ಲ. ಆದ್ದರಿಂದ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬ್ಯಾಚ್ ಗಳಿಗೆ ಸೇರಿ. ಇನ್ನೂ ಏನಾದರೂ ಮಾಹಿತಿ ಬೇಕಾದಲ್ಲಿ ಈ ಮೇಲೆ ತಿಳಿಸಿದ ನಂಬರ್ ಗಳಿಗೆ ಸಂಪರ್ಕಿಸಿ.
