PC & PSI Free Test
Description
🚨 ಅತ್ಯುತ್ತಮ ಅವಕಾಶ! ರಾಜ್ಯಮಟ್ಟದ PC/PSI ಮಾದರಿ ಪರೀಕ್ಷೆ! 🚨
ಸ್ನೇಹಿತರೇ, ನಮಸ್ಕಾರ! 👋
ನಿಮ್ಮ ರಮೇಶ್ ಅಕಾಡೆಮಿ ಆಪ್ 📱 ನಲ್ಲಿ PC/PSI 👮♂️ ಗೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಮಾದರಿ ಪರೀಕ್ಷೆಯನ್ನು ತೆಗೆದುಕೊಳ್ಳಲಾಗುತ್ತಿದೆ. ಎಲ್ಲಾ ಸ್ಪರ್ಧಾ ಮಿತ್ರರು ಭಾಗವಹಿಸಿ ✍️ ಮತ್ತು ನಿಮ್ಮ ಸ್ನೇಹಿತರೊಂದಿಗೂ 🤝 ಈ ಮುಖ್ಯ ಮಾಹಿತಿಯನ್ನು ಹಂಚಿಕೊಳ್ಳಿ. 📢
📋 ಪರೀಕ್ಷೆಯ ಪ್ರಮುಖ ಮಾಹಿತಿ:
-
ಪರೀಕ್ಷೆಯ ದಿನಾಂಕ: 📅 02/11/2025 (ಭಾನುವಾರ)
-
ಪರೀಕ್ಷೆಯ ಸಮಯ: ⏰ ಬೆಳಿಗ್ಗೆ 10:00 🌞 ರಿಂದ ಸಂಜೆ 5:00 🌛 ರವರೆಗೆ ಯಾವಾಗಲಾದರೂ ತೆಗೆದುಕೊಳ್ಳಬಹುದು.
-
ಟೆಸ್ಟ್‌ನ ಅವಧಿ: ⏱️ 90 ನಿಮಿಷಗಳು
-
ಪರೀಕ್ಷೆಯ ವಿಶ್ಲೇಷಣೆಯ ತರಗತಿ ಸಮಯ: 📊 ಸಂಜೆ 6:00 ಗಂಟೆಗೆ
ಎಲ್ಲರಿಗೂ ಶುಭವಾಗಲಿ! 🚀 ಉತ್ತಮ ಅಂಕ ಗಳಿಸಿ! 🏆
No records found
Loading...
No test series found
