ಉಚಿತ ತರಗತಿಗಳು

Description

ನಮಸ್ಕಾರ ಸ್ನೇಹಿತರೇ,

ರಮೇಶ್ ಅಕಾಡೆಮಿಗೆ ತಮಗೆ ಸುಸ್ವಾಗತ.

ಇಲ್ಲಿ ನೀವು ರಮೇಶ್ ಯು ಅವರಿಂದ ಸ್ಪರ್ಧಾತ್ಮಕ ಪರೀಕ್ಷೆಗ ಸಂಬಂಧಿಸಿದಂತೆ ಪ್ರಮುಖ ಪ್ರಶ್ನೋತ್ತರಗಳನ್ನು ಕಾಣುವಿರಿ. ಇದರಲ್ಲಿ ಮುಖ್ಯವಾಗಿ SDA / FDA / Group C / PDO / TET / HSTR / GPSTR / PSTR ಮುಂತಾದ ಪರೀಕ್ಷೆಗಳಿಗೆ ಉಪಯುಕ್ತವಾಗಿರುತ್ತದೆ. ತರಗತಿಯು ಕನ್ನಡದಲ್ಲಿದ್ದು ನೋಟ್ಸ್ ಕೂಡ ಕನ್ನಡಲ್ಲಿ ಇರುತ್ತದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಿ.

ಧನ್ಯವಾದಗಳು.

Loading...