ಆಪ್ ಉಪಯೋಗಿಸುವ ವಿಧಾನ (App Usage Guide )

Description

ಸ್ನೇಹಿತರೇ ತಮ್ಮೆಲ್ಲರಿಗೂ ತುಂಬು ಹೃದಯದ ಸ್ವಾಗತ. ಈ ಕೋರ್ಸ್ ನಲ್ಲಿ ನೀವು ಮುಖ್ಯವಾಗಿ ಈ ನಿಮ್ ಆಪ್ ಗೆ ಸಂಬಂಧಿಸಿದಂತೆ ಏನೆಲ್ಲಾ  ನಿಮ್ಮ ಸಮಸ್ಯೆಗಳಿವೆ ಅವುಗಳಿಗೆ ಸೂಕ್ತ ಉತ್ತರ ಪಡೆಯುವಿರಿ. ಅಂದರೆ ಈ ಆಪ್ ನ್ನು ಹೇಗೆ ಬಳಸುವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಹಾಗಾಗಿ ಆಪ್ ನ್ನು ಬಳಸುವ ಮುನ್ನ ಒಮ್ಮೆ ಇವುಗಳನ್ನು ನೋಡಿ. ಅದಾಗ್ಯೂ ಏನಾದರೂ ಸಮಸ್ಯೆಗಳಿದ್ದಲ್ಲಿ 9845949302/8892090939 ಗೆ Whats app ಮಾಡಿ.

ಧನ್ಯವಾದಗಳು.

Loading...