KAR-TET - 2025 MCQ Batch Course

Description

💡 ನೂತನ ಪಠ್ಯಕ್ರಮಾನುಸಾರವಾಗಿ ಬೋಧನೆ ಮಾಡಲಾಗುವುದು.

💡ಈ ಬ್ಯಾಚ್ ನಲ್ಲಿ ವಿಶೇಷವಾಗಿ ಸಮಾಜ ವಿಜ್ಞಾನ ವಿಷಯದ ಮೇಲೆ ಅಧ್ಯಾಯವಾರು MCQs ಬಿಡಿಸಲಾಗುವುದು.

💡ಲೈವ್ ಮತ್ತು ರೇಕಾರ್ಡ್ ತರಗತಿಗಳು ಲಭ್ಯ.

💡ನೀವು ಖರೀದಿಸಿದ ನಂತರದಲ್ಲಿ 1 ವರ್ಷದವರೆಗೆ ವಾಯಿದೆ ಇರುತ್ತದೆ. 

💡 ಇದು150 ಅಂಕಗಳ ಪತ್ರಿಕೆಯಾಗಿದೆ. ಅದರ ಸ್ವರೂಪವು ಈ ಕೆಳಗಿನಂತಿರುತ್ತದೆ.

  • ಕನ್ನಡ (30 ಅಂಕಗಳು)
  • ಇಂಗ್ಲಿಷ್ (30 ಅಂಕಗಳು)
  • ಶಿಶು ಮನೋವಿಜ್ಞಾನ ಮತ್ತು ವಿಕಸನ (30 ಅಂಕಗಳು)
  • ಸಮಾಜ - ವಿಜ್ಞಾನ (60 ಅಂಕಗಳು)

💡 ಹಳೆಯ ಪ್ರಶ್ನೆಪತ್ರಿಕೆಗಳನ್ನು ನೀಡಲಾಗುವುದು. 

💡 ನಿಮ್ಮ VALIDITY ಮುಗಿಯುವವರೆಗೆ ಎಷ್ಟು ಸಾರಿ ಬೇಕಾದರೂ ರೇಕಾರ್ಡ್ ತರಗತಿಗಳನ್ನು ನೋಡಬಹುದು.

Whats'up group link - https://chat.whatsapp.com/HFIsJiRmeW4CjbaOxQP00Z

KAR-TET - 2025 MCQ Batch Course

₹599₹2,49977% off
Have a coupon?

Or pick one below

Expires: 30 Nov 2026

10% off

upto ₹500
RA01

₹599