
Description
ಶಿಕ್ಷಕರ ನೇಮಕಾತಿ ವಿಶೇಷ ಮಾದರಿ ಪರೀಕ್ಷಾ ಸರಣಿ – ನಿಮ್ಮ ಸಿದ್ಧತೆಯನ್ನು ಪರೀಕ್ಷಿಸಿಕೊಳ್ಳಿ!
💰 ಬೆಲೆ: ಕೇವಲ ₹500/- ಮಾತ್ರ!
📅 ಪರೀಕ್ಷೆಯ ವೇಳಾಪಟ್ಟಿ:
-
🟢 ಪ್ರತಿ ಶನಿವಾರ – ಸಾಮಾನ್ಯ ಜ್ಞಾನ ಪತ್ರಿಕೆ (GK Paper – 1)
-
🔵 ಪ್ರತಿ ರವಿವಾರ – ಪತ್ರಿಕೆ 2 (Paper – 2)
🎁 ವಿಶೇಷ ಸೌಲಭ್ಯಗಳು:
-
📱 ಎಲ್ಲಾ ಪರೀಕ್ಷೆಗಳು Ramesh Academy App ಮೂಲಕ ನಡೆಯಲಿವೆ.
-
📄 ಅಭ್ಯಾಸಕ್ಕಾಗಿ OMR ಸಾಫ್ಟ್ ಕಾಪಿ ಲಭ್ಯವಿರುತ್ತದೆ.
-
📚 ಪ್ರತಿ ಮಾದರಿ ಪರೀಕ್ಷೆಯ ಸಂಪೂರ್ಣ ಪ್ರಶ್ನೆಗಳು + ವಿವರವಾದ ಉತ್ತರಗಳ PDF ಕೂಡ ದೊರೆಯಲಿದೆ.
-
ಈ ಟೆಸ್ಟ್ ಸರಣಿಯಲ್ಲಿ ಒಟ್ಟು ಕನಿಷ್ಠ 20 ಟೆಸ್ಟ್ಗಳನ್ನು ನೀಡಲಾಗುತ್ತದೆ (ಪತ್ರಿಕೆ 1 - 10 ಮತ್ತು ಪತ್ರಿಕೆ 2 - 10).
📌 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
📞 9845949302 / 8892090939
👉 ಇಂದೇ Ramesh Academy App Download ಮಾಡಿ ಮತ್ತು ಕೇವಲ ₹500/-ಕ್ಕೆ ಈ ವಿಶೇಷ ಟೆಸ್ಟ್ ಸರಣಿಯ ಸದುಪಯೋಗ ಪಡೆದುಕೊಳ್ಳಿ! 🚀
❤️ ನಿಮ್ಮ ಕನಸು ನಮ್ಮ ಧ್ಯೇಯ
🎓 ಶಿಕ್ಷಕ ಆಕಾಂಕ್ಷಿಗಳ ವಿಶ್ವಸನೀಯ ಆಯ್ಕೆ – ರಮೇಶ್ ಅಕಾಡೆಮಿ
⚠️ ವಿಶೇಷ ಸೂಚನೆ ಮತ್ತು ನಿಯಮಗಳು:
-
ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಟೆಸ್ಟ್ ಸರಣಿಗೆ ಸೇರಿಕೊಳ್ಳಿ.
-
ಒಮ್ಮೆ ಕೋರ್ಸ್ಗೆ ಸೇರಿಕೊಂಡ ಮೇಲೆ ಯಾವುದೇ ಕಾರಣಕ್ಕೂ ಹಣವನ್ನು ಮರುಪಾವತಿಸಲಾಗುವುದಿಲ್ಲ (No Refund Policy).
