HSTR / GPSTR ಕನ್ನಡ ಪರೀಕ್ಷಾ ಸರಣಿ  P1 + P2

Description

ಶಿಕ್ಷಕರ ನೇಮಕಾತಿ ವಿಶೇಷ ಮಾದರಿ ಪರೀಕ್ಷಾ ಸರಣಿ – ನಿಮ್ಮ ಸಿದ್ಧತೆಯನ್ನು ಪರೀಕ್ಷಿಸಿಕೊಳ್ಳಿ!

💰 ಬೆಲೆ: ಕೇವಲ ₹500/- ಮಾತ್ರ!

📅 ಪರೀಕ್ಷೆಯ ವೇಳಾಪಟ್ಟಿ:

  • 🟢 ಪ್ರತಿ ಶನಿವಾರ – ಸಾಮಾನ್ಯ ಜ್ಞಾನ ಪತ್ರಿಕೆ (GK Paper – 1)

  • 🔵 ಪ್ರತಿ ರವಿವಾರ – ಕನ್ನಡ ಪತ್ರಿಕೆ (Paper – 2)

🎁 ವಿಶೇಷ ಸೌಲಭ್ಯಗಳು:

  • 📱 ಎಲ್ಲಾ ಪರೀಕ್ಷೆಗಳು Ramesh Academy App ಮೂಲಕ ನಡೆಯಲಿವೆ.

  • 📄 ಅಭ್ಯಾಸಕ್ಕಾಗಿ OMR ಸಾಫ್ಟ್ ಕಾಪಿ ಲಭ್ಯವಿರುತ್ತದೆ.

  • 📚 ಪ್ರತಿ ಮಾದರಿ ಪರೀಕ್ಷೆಯ ಸಂಪೂರ್ಣ ಪ್ರಶ್ನೆಗಳು + ವಿವರವಾದ ಉತ್ತರಗಳ PDF ಕೂಡ ದೊರೆಯಲಿದೆ.

  • ಈ ಟೆಸ್ಟ್ ಸರಣಿಯಲ್ಲಿ ಒಟ್ಟು ಕನಿಷ್ಠ 20 ಟೆಸ್ಟ್ಗಳನ್ನು ನೀಡಲಾಗುತ್ತದೆ (ಪತ್ರಿಕೆ 1 - 10 ಮತ್ತು ಪತ್ರಿಕೆ 2 - 10).

 

📌 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

📞 9845949302 / 8892090939

👉 ಇಂದೇ Ramesh Academy App Download ಮಾಡಿ ಮತ್ತು ಕೇವಲ ₹500/-ಕ್ಕೆ ಈ ವಿಶೇಷ ಟೆಸ್ಟ್ ಸರಣಿಯ ಸದುಪಯೋಗ ಪಡೆದುಕೊಳ್ಳಿ! 🚀

❤️ ನಿಮ್ಮ ಕನಸು ನಮ್ಮ ಧ್ಯೇಯ

🎓 ಶಿಕ್ಷಕ ಆಕಾಂಕ್ಷಿಗಳ ವಿಶ್ವಸನೀಯ ಆಯ್ಕೆ – ರಮೇಶ್ ಅಕಾಡೆಮಿ

 

⚠️ ವಿಶೇಷ ಸೂಚನೆ ಮತ್ತು ನಿಯಮಗಳು:

  1. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಟೆಸ್ಟ್ ಸರಣಿಗೆ ಸೇರಿಕೊಳ್ಳಿ.

  2. ಒಮ್ಮೆ ಕೋರ್ಸ್‌ಗೆ ಸೇರಿಕೊಂಡ ಮೇಲೆ ಯಾವುದೇ ಕಾರಣಕ್ಕೂ ಹಣವನ್ನು ಮರುಪಾವತಿಸಲಾಗುವುದಿಲ್ಲ (No Refund Policy).

HSTR / GPSTR ಕನ್ನಡ ಪರೀಕ್ಷಾ ಸರಣಿ P1 + P2

₹499₹99951% off
Have a coupon?

₹499