🎯 HSTR | GPSTR | PSTR - 2026: ಕ್ವಿಕ್ ರಿವಿಜನ್ ಬ್ಯಾಚ್ ಕೋರ್ಸ್ 2.0

Description

ವಿಶೇಷ ಸೂಚನೆಗಳನ್ನು ಓದಿಕೊಂಡು ನಂತರದಲ್ಲಿ ಕೋರ್ಸ್ ಗಳಿಗೆ ಸೇರಿಕೊಳ್ಳಿ. 
ಶಿಕ್ಷಕರಾಗುವ ನಿಮ್ಮ ಕನಸನ್ನು ನನಸು ಮಾಡಲು Ramesh Academy ವತಿಯಿಂದ HSTR, GPSTR ಹಾಗೂ PSTR ಪರೀಕ್ಷೆಗಳನ್ನು ಲಕ್ಷ್ಯವಾಗಿಟ್ಟುಕೊಂಡು ಅತ್ಯಂತ ಪರಿಣಾಮಕಾರಿ ರಿವಿಜನ್ ಬ್ಯಾಚ್ ಕೋರ್ಸ್ (Revision Batch Course) ಅನ್ನು ಆರಂಭಿಸಲಾಗಿದೆ.

ನಮ್ಮ ಕೋರ್ಸ್‌ಗಳ ಮುಖೇನ ಸಂಪೂರ್ಣ ಪಠ್ಯಕ್ರಮವನ್ನು ಈಗಾಗಲೇ ಮುಗಿಸಲಾಗಿದ್ದು, ಈಗ ಮುಂಬರುವ ಪರೀಕ್ಷೆಗಳ ಅಂತಿಮ ಸಿದ್ಧತೆಗಾಗಿ ವಿಶೇಷ ಪುನರಾವರ್ತನೆ (Revision) ತರಗತಿಗಳು ಆರಂಭವಾಗುತ್ತಿವೆ.

ಈ ಒಂದು ಕೋರ್ಸ್ ಈಗಾಗಲೇ MCQs Batch ಅಲ್ಲಿ ಇರುವವರು  ಮಾತ್ರ ತೆಗೆದುಕೊಳ್ಳಿ.
MCQs Batch ಅಲ್ಲಿರುವವರು RA02 ಕೋಪನ್ ಕೋಡ್ ಬಳಸಿ ಕೇವಲ 500 ರೂಪಾಯಿಗಳಿಗೆ ಈ ಕೋರ್ಸ್ ಅನ್ನು ಖರಿಸಿದಿಸಬಹುದು.

ಇದು ರಿವಿಜನ್ ಕೋರ್ಸ್ ಆಗಿರುವುದರಿಂದ ಉಳಿದವರು  ಸಂಪೂರ್ಣ ಬ್ಯಾಚ್ ಕೋರ್ಸ್ ಅನ್ನು ತೆಗೆದುಕೊಳ್ಳಿ.

📞 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8892090939 | 9845949302

🎯 HSTR | GPSTR | PSTR - 2026: ಕ್ವಿಕ್ ರಿವಿಜನ್ ಬ್ಯಾಚ್ ಕೋರ್ಸ್ 2.0

₹1,999₹2,99934% off
Have a coupon?

₹1,999