
Description
🎓 ಪ್ರಮುಖ ವೈಶಿಷ್ಟ್ಯಗಳು
-
📚 ಪೂರ್ಣ ಪಠ್ಯಕ್ರಮದಲ್ಲಿ ತರಗತಿಗಳು: FDA/SDA ಪರೀಕ್ಷೆಗೆ ಬೇಕಾಗಿರುವ ಕನ್ನಡ, ಇಂಗ್ಲಿಷ್ ಮತ್ತು ಸಾಮಾನ್ಯ ಜ್ಞಾನ ವಿಷಯಗಳ ಪೂರ್ಣ ಪಠ್ಯವನ್ನೊಳಗೊಂಡ ತರಗತಿ ವ್ಯವಸ್ಥೆ
-
👩🏫 ಅನುಭವಿ ಶಿಕ್ಷಕರ ಮಾರ್ಗದರ್ಶನ: ಸ್ಪರ್ಧಾತ್ಮಕ ಪರೀಕ್ಷಾ ಅನುಭವ ಹೊಂದಿರುವ ಶಿಕ್ಷಕರು ಪಾಠಗಳನ್ನು ನಡೆಸುತ್ತಾರೆ
-
🎥 Live & Recorded Classes: ವಿದ್ಯಾರ್ಥಿಗಳು ಸಮಯಕ್ಕೆ ಅನುಗುಣವಾಗಿ ತರಗತಿಗಳನ್ನು ವೀಕ್ಷಿಸಬಹುದಾಗಿದೆ
-
📑 ಪ್ರತಿ ಕ್ಲಾಸಿನ PDF ಟಿಪ್ಪಣಿಗಳು: ಪಾಠ ಮುಗಿದ ತಕ್ಷಣ notes PDF ರೂಪದಲ್ಲಿ ದೊರೆಯುತ್ತದೆ
-
📝 Mock Test & Quiz Series: ಮಾದರಿ ಪರೀಕ್ಷೆ, ಒರಿಜಿನಲ್ ತಯಾರಿ ಅನುಭವ ದೊರೆಯಲಿದೆ
-
📙 ಹಳೆಯ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ: KPSC FDA/SDA ಹಿಂದಿನ ವರ್ಷಗಳ ಪ್ರಶ್ನೆಗಳು ಹಾಗೂ ಉತ್ತರಗಳು
-
❓ Doubt Clearing: ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ನಿಮ್ಮ ಎಲ್ಲ ಸಂದೇಹ ನಿವಾರಣೆ ತರಗತಿಗಳು
🏆 FDA/SDA ಪರೀಕ್ಷೆಯ ಮಾದರಿ
-
📝 ಪತ್ರಿಕೆ 1: ಕಡ್ಡಾಯ ಕನ್ನಡ (Descriptive) – 150 ಅಂಕ
-
📄 ಪತ್ರಿಕೆ 2: ಸಾಮಾನ್ಯ ಕನ್ನಡ/ಇಂಗ್ಲಿಷ್ (Objective) – 100 ಅಂಕ
-
🌐 ಪತ್ರಿಕೆ 3: ಸಾಮಾನ್ಯ ಜ್ಞಾನ (Objective) – 100 ಅಂಕ
🎯 SDA / FDA ಬ್ಯಾಚ್ ಕೋರ್ಸ್ ಗೆ ಸೇರಿ ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಿ.
