PSTR - 2026 ಬ್ಯಾಚ್ ಕೋರ್ಸ್

Description

PSTR - ಬ್ಯಾಚ್ ಕೋರ್ಸ್ - 2026
ಪತ್ರಿಕೆ 1 & 2ನ್ನೂ ಒಳಗೊಂಡಿದೆ. 

✅ 2026ರ ನೂತನ ಪಠ್ಯಕ್ರಮದ ಪ್ರಕಾರ ಸಿದ್ಧಪಡಿಸಲಾದ ಸಂಪೂರ್ಣ ಆನ್‌ಲೈನ್ ಕೋರ್ಸ್
🌟 ನಮ್ಮ ಬ್ಯಾಚ್‌ನ ವಿಶೇಷತೆಗಳು

✅ 🎯 100% ಪಠ್ಯಕ್ರಮ ಪೂರ್ಣಗೊಳ್ಳುವ ಭರವಸೆ
✅ 👨‍🏫 ಪರಿಣಿತ ಶಿಕ್ಷಕರಿಂದ ಗುಣಮಟ್ಟದ ಬೋಧನೆ
✅ 📖 ಪಠ್ಯಕ್ರಮಾಧಾರಿತ ಪಾಠ ಯೋಜನೆ
✅ 📑 ಪ್ರತಿ ತರಗತಿಯ ನಂತರ PDF Notes
✅ 🎥 Live + Recorded Classes
✅ 📊 500+ ಅತ್ಯುತ್ತಮ ಗುಣಮಟ್ಟದ ಕ್ಲಾಸ್‌ಗಳು
✅ ❓ ಹಿಂದಿನ ಎಲ್ಲಾ ಮಾದರಿ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ
✅ ⏳ 6 ತಿಂಗಳು ವಾಯಿದೆ ಇರಲಿದೆ. 
✅ 📚 ಸಂಪೂರ್ಣ ಕನ್ನಡ ಮಾಧ್ಯಮದಲ್ಲಿ ಬೋಧನೆ
✅ PSTR ಪತ್ರಿಕೆ - 1 ಕ್ಕೆ ಸಂಬಂಧಪಟ್ಟಂತೆ 20 ಮಾದರಿ ಪ್ರಶ್ನೆಪತ್ರಿಕೆಗಳನ್ನು ನೀಡಲಾಗಿದೆ. 

━━━━━━━━━━━━━━━━━━
📲 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

📞 8892090939    📞 9845949302

📱 Ramesh Academy APP

━━━━━━━━━━━━━━━━━━

ವಿಶೇಷ ಸೂಚನೆ: ಸಮಾಜ ವಿಜ್ಞಾನ ಕ್ಕೆ ಸಂಬಂಧಿಸಿದಂತೆ ಮತ್ತು ನಿಮಗೆ ಪತ್ರಿಕೆ ಒಂದಕ್ಕೆ ಸಂಬಂಧಿಸಿದಂತೆ ಮಾತ್ರ ರಿವಿಜನ್ ತರಗತಿಗಳು ಇರಲಿವೆ.

━━━━━━━━━━━━━━━━━━

🚀 PSTR ಪರೀಕ್ಷೆಯಲ್ಲಿ ಯಶಸ್ಸು ನಿಮ್ಮ ಗುರಿಯಾದರೆ, ಸರಿಯಾದ ಮಾರ್ಗದರ್ಶನಕ್ಕಾಗಿ ಇಂದೇ Ramesh Academy ಸೇರಿ!

🎯 ಇಂದಿನ ನಿಮ್ಮ ನಿರ್ಧಾರವೇ ನಾಳಿನ ನಿಮ್ಮ ಸರ್ಕಾರಿ ಶಿಕ್ಷಕರ ಹುದ್ದೆಗೆ ಮೊದಲ ಹೆಜ್ಜೆ.

👉 ಈಗಲೇ Admission ಪಡೆದುಕೊಳ್ಳಿ!
✨ ಸೀಟುಗಳು ಸೀಮಿತ – ಇಂದೇ ನೋಂದಾಯಿಸಿ! 🎓🔥

PSTR - 2026 ಬ್ಯಾಚ್ ಕೋರ್ಸ್

Have a coupon?