Description

🎓 KREIS ಬ್ಯಾಚ್ ಕೋರ್ಸ್ – 2026

📘 ಪತ್ರಿಕೆ – 2 (ಕನ್ನಡ)

📚 ಕೋರ್ಸ್‌ನ ಪ್ರಮುಖ ವೈಶಿಷ್ಟ್ಯಗಳು:

✨ ಅನುಭವಿ ಹಾಗೂ ಪರಿಣಿತ ಶಿಕ್ಷಕರಿಂದ ಗುಣಮಟ್ಟದ ಬೋಧನೆ
🎥 Live + Recorded Classes – ನಿಮ್ಮ ಅನುಕೂಲಕ್ಕೆ ತಕ್ಕಂತೆ ಯಾವಾಗ ಬೇಕಾದರೂ ವೀಕ್ಷಿಸುವ ಅವಕಾಶ
🎯 ಪರೀಕ್ಷಾ ದೃಷ್ಟಿಕೋನದ ಸಂಪೂರ್ಣ ಮಾರ್ಗದರ್ಶನ ಹಾಗೂ ತಯಾರಿ

🚀 KREIS ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಇಂದೇ ನಿಮ್ಮ ತಯಾರಿಯನ್ನು ಆರಂಭಿಸಿ!

💥 ವಿಶೇಷ ಆಫರ್ 💰 ನಿಜವಾದ ಶುಲ್ಕ: ₹1999

🔥 ಇಂದಿನ ವಿಶೇಷ ಬೆಲೆ: ಕೇವಲ ₹999/- ಮಾತ್ರ
⏳ ಸೀಮಿತ ಅವಧಿಯ ಆಫರ್ – ಅವಕಾಶವನ್ನು ಕೈಚೆಲ್ಲಬೇಡಿ!

📞 ಪ್ರವೇಶ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 📱 8892090939 📱 9845949302

🌟 ಇಂದಿನ ಪರಿಶ್ರಮ… ನಾಳೆಯ ಸರ್ಕಾರಿ ಉದ್ಯೋಗಕ್ಕೆ ಭದ್ರ ಅಡಿಪಾಯ!

💙 Ramesh Academy

"ಶಿಕ್ಷಕ ಆಕಾಂಕ್ಷಿಗಳ ವಿಶ್ವಾಸಾರ್ಹ ಆಯ್ಕೆ" 

ನಿಮ್ಮ ಬ್ಯಾಚ್ ನಲ್ಲಿ 5 ರಿಂದ 6 ತಿಂಗಳೊಳಗಾಗಿ ಲೈವ್ ಕ್ಲಾಸ್ ಗಳನ್ನು ಮುಗಿಸಿಕೊಡಲಾಗುವುದು. ನಂತರ ಉಳಿದ ದಿನಗಳು ಅಂದರೆ ನಿಮ್ಮ ವ್ಯಾಲಿಡಿಟಿ ಇರುವವರೆಗೆ ರೆಕಾರ್ಡ್ ತರಗತಿಗಳನ್ನು ನೋಡಬಹುದು. ಮತ್ತೆ ಯಾವುದೇ  ಹೊಸ ಲೈವ್ ಕ್ಲಾಸಗಳು ನಿಮಗೆ ದೊರೆಯುವುದಿಲ್ಲ.

PDF ಗಳನ್ನು ಆಪ್  ನಲ್ಲೆ ಡೌನ್ಲೋಡ್ ಮಾಡಿಕೊಳ್ಳುವುದು. ಯಾವುದೇ ಗ್ರೂಪ್ ನಲ್ಲಿ ಮತ್ತೆ ಕಳುಹಿಸಲಾಗುವುದಿಲ್ಲ.
ಕೇವಲ ಥಿಯರಿ ಕ್ಲಾಸ್ ಗಳ PDF ಮಾತ್ರ ನೀಡಲಾಗುತ್ತಿದ್ದು MCQ ಗಳ PDF ನ್ನು ನೀಡುವುದಿಲ್ಲ.

ಇಲ್ಲಿರುವ PDF ಗಳನ್ನು ಬೇರೆಡೆಗೆ ಯಾರಾದರೂ ಹಣಕ್ಕೆ ಮಾರಿಕೊಂಡದ್ದು ಕಂಡುಬಂದರೆ ಅಂತಹವರ ಮೇಲೆ ಕಾನೂನಿನ ಕ್ರಮಗಳನ್ನು ಕೈಗೊಳ್ಳಲಾಗುವುದು.

KREIS ಕನ್ನಡ (ಪತ್ರಿಕೆ - 2)

₹999₹1,99951% off
Have a coupon?

₹999