✨HSTR & GPSTR ಸಮಾಜ ವಿಜ್ಞಾನ (ವಿವರಣಾತ್ಮಕ ಪತ್ರಿಕೆಗಳು 2 & 3)

Description

📢🎓 HSTR | GPSTR – ಸಮಾಜ ವಿಜ್ಞಾನ 2026 🎓
✍️ ಕೇವಲ ವಿವರಣಾತ್ಮಕ (ಪತ್ರಿಕೆ – 2) & ಭಾಷಾ ಸಾಮರ್ಥ್ಯ (ಪತ್ರಿಕೆ – 3) ಬ್ಯಾಚ್ ಕೋರ್ಸ್


🔥 2026ರ ನೂತನ ಪಠ್ಯಕ್ರಮದ ಪ್ರಕಾರ ಸಿದ್ಧಪಡಿಸಲಾದ ಸಂಪೂರ್ಣ ಆನ್‌ಲೈನ್ ಕೋರ್ಸ್! HSTR | GPSTR ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಲು ಅತ್ಯುತ್ತಮ ಅವಕಾಶ!

ಪತ್ರಿಕೆ - 2ರಲ್ಲಿನ ವಿವರಣಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪಾಠವನ್ನು ಮಾತ್ರ ಈ ಕೋರ್ಸ್ ಅಲ್ಲಿ ಬೊಧಿಸಲಾಗುತ್ತದೆ.

━━━━━━━━━━━━━━━━━━━━━━

🌟 ನಮ್ಮ ಬ್ಯಾಚ್‌ನ ವಿಶೇಷತೆಗಳು

✅ 🎯 100% ಪಠ್ಯಕ್ರಮ ಪೂರ್ಣಗೊಳ್ಳುವ ಭರವಸೆ
✅ 👩‍🏫 ಪರಿಣಿತ ಶಿಕ್ಷಕರಿಂದ ಗುಣಮಟ್ಟದ ಬೋಧನೆ
✅ 📖 ನೂತನ ಪಠ್ಯಕ್ರಮಾಧಾರಿತ ಪಾಠವ್ಯವಸ್ಥೆ
✅ 📑 ಪ್ರತಿ ತರಗತಿಯ ನಂತರ PDF ಟಿಪ್ಪಣಿಗಳು
✅ ⏳ 1 Year ವರೆಗೆ ಬ್ಯಾಚ್ ಕೋರ್ಸ್ ಲಭ್ಯ
✅ 🎥 Live & Recorded Classes – ನಿಮಗೆ ಅನುಕೂಲವಾದ ಸಮಯದಲ್ಲಿ ಕಲಿಯಿರಿ

━━━━━━━━━━━━━━━━━━━━━━

🌟 ವಿಶೇಷ ಬೋನಸ್ ಸೌಲಭ್ಯ

🎁 🚀 ಅಧ್ಯಾಯವಾರು Descriptive PDF Notes, Model Answers ಹಾಗೂ Answer Writing ಗೆ ಅಗತ್ಯವಾದ Premium Study Materials ಅನ್ನು Soft Copy (PDF Format) ಯಲ್ಲಿ ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ.📖💻🔥

💯 ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ಅಗತ್ಯವಿರುವ ಸಂಪೂರ್ಣ ಅಧ್ಯಯನ ಸಾಮಗ್ರಿ ಒಂದೇ ಸ್ಥಳದಲ್ಲಿ!

━━━━━━━━━━━━━━━━━━━━━━

💥 ಸೀಮಿತ ಅವಧಿಯ ವಿಶೇಷ ಆಫರ್

💰 ನಿಜವಾದ ಕೋರ್ಸ್ ಶುಲ್ಕ: ₹2999
🎉 ಇಂದಿನ ವಿಶೇಷ ಆಫರ್ ಬೆಲೆ: ₹1499 ಮಾತ್ರ🔥
⚡ಸೀಟುಗಳು ಸೀಮಿತ – ಇಂದೇ ನಿಮ್ಮ ಪ್ರವೇಶವನ್ನು ಖಚಿತಪಡಿಸಿಕೊಳ್ಳಿ!

━━━━━━━━━━━━━━━━━━━━━━

📲 ಹೆಚ್ಚಿನ ಮಾಹಿತಿಗಾಗಿ: 📞 8892090939📞 9845949302

🌐 Ramesh Academy APP

━━━━━━━━━━━━━━━━━━━━━━

🎯2026ರ HSTR | GPSTR ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಈಗಲೇ ಸೇರಿ!

✨ ಇಂದಿನ ತಯಾರಿ... ನಾಳೆಯ ಸರ್ಕಾರಿ ಶಿಕ್ಷಕರ ಹುದ್ದೆ!🏆
 

ನಿಮ್ಮ ಬ್ಯಾಚ್ ನಲ್ಲಿ 5 ರಿಂದ 6 ತಿಂಗಳೊಳಗಾಗಿ ಲೈವ್ ಕ್ಲಾಸ್ ಗಳನ್ನು ಮುಗಿಸಿಕೊಡಲಾಗುವುದು. ನಂತರ ಉಳಿದ ದಿನಗಳು ಅಂದರೆ ನಿಮ್ಮ ವ್ಯಾಲಿಡಿಟಿ ಇರುವವರೆಗೆ ರೆಕಾರ್ಡ್ ತರಗತಿಗಳನ್ನು ನೋಡಬಹುದು. ಮತ್ತೆ ಯಾವುದೇ  ಹೊಸ ಲೈವ್ ಕ್ಲಾಸಗಳು ನಿಮಗೆ ದೊರೆಯುವುದಿಲ್ಲ.

PDF ಗಳನ್ನು ಆಪ್  ನಲ್ಲೆ ಡೌನ್ಲೋಡ್ ಮಾಡಿಕೊಳ್ಳುವುದು. ಯಾವುದೇ ಗ್ರೂಪ್ ನಲ್ಲಿ ಮತ್ತೆ ಕಳುಹಿಸಲಾಗುವುದಿಲ್ಲ.
ಕೇವಲ ಥಿಯರಿ ಕ್ಲಾಸ್ ಗಳ PDF ಮಾತ್ರ ನೀಡಲಾಗುತ್ತಿದ್ದು MCQ ಗಳ PDF ನ್ನು ನೀಡುವುದಿಲ್ಲ.

ಇಲ್ಲಿರುವ PDF ಗಳನ್ನು ಬೇರೆಡೆಗೆ ಯಾರಾದರೂ ಹಣಕ್ಕೆ ಮಾರಿಕೊಂಡದ್ದು ಕಂಡುಬಂದರೆ ಅಂತಹವರ ಮೇಲೆ ಕಾನೂನಿನ ಕ್ರಮಗಳನ್ನು ಕೈಗೊಳ್ಳಲಾಗುವುದು.
ವಿ.ಸೂ: ಒಂದು ಬಾರಿ ಬ್ಯಾಚ್ ಗೆ ಸೇರಿದ ನಂತರ ಯಾವುದೇ ರೀತಿಯಾಗಿ ಮರು ಪಾವತಿಗೆ ಅವಕಾಶ ಇರುವುದಿಲ್ಲ. ಆದ್ದರಿಂದ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬ್ಯಾಚ್ ಗಳಿಗೆ ಸೇರಿ. ಇನ್ನೂ ಏನಾದರೂ ಮಾಹಿತಿ ಬೇಕಾದಲ್ಲಿ ಈ ಮೇಲೆ ತಿಳಿಸಿದ ನಂಬರ್ ಗಳಿಗೆ ಸಂಪರ್ಕಿಸಿ. 

✨HSTR & GPSTR ಸಮಾಜ ವಿಜ್ಞಾನ (ವಿವರಣಾತ್ಮಕ ಪತ್ರಿಕೆಗಳು 2 & 3)

Have a coupon?