
Description
PSTR - ಬ್ಯಾಚ್ ಕೋರ್ಸ್ - 2026
ಪತ್ರಿಕೆ 1 & 2ನ್ನೂ ಒಳಗೊಂಡಿದೆ.
✅ 2026ರ ನೂತನ ಪಠ್ಯಕ್ರಮದ ಪ್ರಕಾರ ಸಿದ್ಧಪಡಿಸಲಾದ ಸಂಪೂರ್ಣ ಆನ್ಲೈನ್ ಕೋರ್ಸ್
🌟 ನಮ್ಮ ಬ್ಯಾಚ್ನ ವಿಶೇಷತೆಗಳು
✅ 🎯 100% ಪಠ್ಯಕ್ರಮ ಪೂರ್ಣಗೊಳ್ಳುವ ಭರವಸೆ
✅ 👨🏫 ಪರಿಣಿತ ಶಿಕ್ಷಕರಿಂದ ಗುಣಮಟ್ಟದ ಬೋಧನೆ
✅ 📖 ಪಠ್ಯಕ್ರಮಾಧಾರಿತ ಪಾಠ ಯೋಜನೆ
✅ 📑 ಪ್ರತಿ ತರಗತಿಯ ನಂತರ PDF Notes
✅ 🎥 Live + Recorded Classes
✅ 📊 500+ ಅತ್ಯುತ್ತಮ ಗುಣಮಟ್ಟದ ಕ್ಲಾಸ್ಗಳು
✅ ❓ ಹಿಂದಿನ ಎಲ್ಲಾ ಮಾದರಿ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ
✅ ⏳ 6 ತಿಂಗಳು ವಾಯಿದೆ ಇರಲಿದೆ.
✅ 📚 ಸಂಪೂರ್ಣ ಕನ್ನಡ ಮಾಧ್ಯಮದಲ್ಲಿ ಬೋಧನೆ
✅ PSTR ಪತ್ರಿಕೆ - 1 ಕ್ಕೆ ಸಂಬಂಧಪಟ್ಟಂತೆ 20 ಮಾದರಿ ಪ್ರಶ್ನೆಪತ್ರಿಕೆಗಳನ್ನು ನೀಡಲಾಗಿದೆ.
━━━━━━━━━━━━━━━━━━
📲 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
📞 8892090939 📞 9845949302
📱 Ramesh Academy APP
━━━━━━━━━━━━━━━━━━
ವಿಶೇಷ ಸೂಚನೆ: ಸಮಾಜ ವಿಜ್ಞಾನ ಕ್ಕೆ ಸಂಬಂಧಿಸಿದಂತೆ ಮತ್ತು ಪತ್ರಿಕೆ ಒಂದಕ್ಕೆ ಸಂಬಂಧಿಸಿದಂತೆ ಮಾತ್ರ ರಿವಿಜನ್ ತರಗತಿಗಳು ಇರಲಿವೆ.
━━━━━━━━━━━━━━━━━━
🚀 PSTR ಪರೀಕ್ಷೆಯಲ್ಲಿ ಯಶಸ್ಸು ನಿಮ್ಮ ಗುರಿಯಾದರೆ, ಸರಿಯಾದ ಮಾರ್ಗದರ್ಶನಕ್ಕಾಗಿ ಇಂದೇ Ramesh Academy ಸೇರಿ!
🎯 ಇಂದಿನ ನಿಮ್ಮ ನಿರ್ಧಾರವೇ ನಾಳಿನ ನಿಮ್ಮ ಸರ್ಕಾರಿ ಶಿಕ್ಷಕರ ಹುದ್ದೆಗೆ ಮೊದಲ ಹೆಜ್ಜೆ.
👉 ಈಗಲೇ Admission ಪಡೆದುಕೊಳ್ಳಿ!
✨ ಸೀಟುಗಳು ಸೀಮಿತ – ಇಂದೇ ನೋಂದಾಯಿಸಿ! 🎓🔥
ನಿಮ್ಮ ಬ್ಯಾಚ್ ನಲ್ಲಿ ಪರೀಕ್ಷೆ ಮುಗಿಯುದರೋಳಗಾಗಿ ಲೈವ್ ಕ್ಲಾಸ್ ಗಳನ್ನು ಮುಗಿಸಿಕೊಡಲಾಗುವುದು. ನಂತರ ಉಳಿದ ದಿನಗಳು ಅಂದರೆ ನಿಮ್ಮ ವ್ಯಾಲಿಡಿಟಿ ಇರುವವರೆಗೆ ರೆಕಾರ್ಡ್ ತರಗತಿಗಳನ್ನು ನೋಡಬಹುದು. ಮತ್ತೆ ಯಾವುದೇ ಹೊಸ ಲೈವ್ ಕ್ಲಾಸಗಳು ನಿಮಗೆ ದೊರೆಯುವುದಿಲ್ಲ.
PDF ಗಳನ್ನು ಆಪ್ ನಲ್ಲೆ ಡೌನ್ಲೋಡ್ ಮಾಡಿಕೊಳ್ಳುವುದು. ಯಾವುದೇ ಗ್ರೂಪ್ ನಲ್ಲಿ ಮತ್ತೆ ಕಳುಹಿಸಲಾಗುವುದಿಲ್ಲ.
ಕೇವಲ ಥಿಯರಿ ಕ್ಲಾಸ್ ಗಳ PDF ಮಾತ್ರ ನೀಡಲಾಗುತ್ತಿದ್ದು MCQ ಗಳ PDF ನ್ನು ನೀಡುವುದಿಲ್ಲ.
ಇಲ್ಲಿರುವ PDF ಗಳನ್ನು ಬೇರೆಡೆಗೆ ಯಾರಾದರೂ ಹಣಕ್ಕೆ ಮಾರಿಕೊಂಡದ್ದು ಕಂಡುಬಂದರೆ ಅಂತಹವರ ಮೇಲೆ ಕಾನೂನಿನ ಕ್ರಮಗಳನ್ನು ಕೈಗೊಳ್ಳಲಾಗುವುದು.
