
Description
📢🎓 HSTR | GPSTR – ಸಮಾಜ ವಿಜ್ಞಾನ 2026 ಬ್ಯಾಚ್ ಕೋರ್ಸ್ 🎓📢
🔥 2026ರ ನೂತನ ಪಠ್ಯಕ್ರಮದ ಪ್ರಕಾರ ಸಿದ್ಧಪಡಿಸಲಾದ ಸಂಪೂರ್ಣ ಆನ್‌ಲೈನ್ ಬ್ಯಾಚ್! 🔥
💯 HSTR / GPSTR ಪರೀಕ್ಷೆಯಲ್ಲಿ ಯಶಸ್ಸಿನತ್ತ ನಿಮ್ಮ ಮೊದಲ ಹೆಜ್ಜೆ!
━━━━━━━━━━━━━━━━━━━
📚 ಕೋರ್ಸ್‌ನಲ್ಲಿ ಒಳಗೊಂಡಿರುವ ವಿಷಯಗಳು:
📖 ಪತ್ರಿಕೆ – 1 (ಸಾಮಾನ್ಯ ಪತ್ರಿಕೆ) – 100 ಅಂಕಗಳು
📖 ಪತ್ರಿಕೆ – 2 (ನಿರ್ದಿಷ್ಟ ಪತ್ರಿಕೆ) – 100 ಅಂಕಗಳು
👉 ಸಮಾಜ ವಿಜ್ಞಾನ
✅ ಒಂದೇ ಬ್ಯಾಚ್‌ನಲ್ಲಿ ಸಂಪೂರ್ಣ ತಯಾರಿ!
━━━━━━━━━━━━━━━━━━━
🌟 ನಮ್ಮ ಬ್ಯಾಚ್‌ನ ವಿಶೇಷತೆಗಳು
✅ 🎯 100% ಪಠ್ಯಕ್ರಮ ಪೂರ್ಣಗೊಳ್ಳುವ ಭರವಸೆ
✅ 👩🏫 ಪರಿಣಿತ ಶಿಕ್ಷಕರಿಂದ ಗುಣಮಟ್ಟದ ಬೋಧನೆ
✅ 📖 ನೂತನ ಪಠ್ಯಕ್ರಮಾಧಾರಿತ ಪಾಠವ್ಯವಸ್ಥೆ
✅ 📑 ಪ್ರತಿ ತರಗತಿಯ ನಂತರ PDF Notes
✅ ⏳ ಒಂದು ವರ್ಷದವರೆಗೆ ಬ್ಯಾಚ್ ಲಭ್ಯ
✅ 📝 ಅಧ್ಯಾಯವಾರು MCQs ಹಾಗೂ ಮಾದರಿ ಪ್ರಶ್ನೋತ್ತರಗಳು
✅ 🎥 Live + Recorded Classes
✅ 📊 600+ ಉತ್ತಮ ಗುಣಮಟ್ಟದ ಕ್ಲಾಸ್‌ಗಳು
✅ ❓ ಹಿಂದೆ ನಡೆದ ಎಲ್ಲಾ ಮಾದರಿ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ
✅ 📖 ಸಂಪೂರ್ಣ ಕನ್ನಡ ಮಾಧ್ಯಮದಲ್ಲಿ ಬೋಧನೆ
━━━━━━━━━━━━━━━━━━━
💰 ಕೋರ್ಸ್‌ನ ನಿಜವಾದ ಬೆಲೆ: ₹3999 ❌
🎉 ಇಂದಿನ ವಿಶೇಷ ಆಫರ್ ಬೆಲೆ: ₹2499 ಮಾತ್ರ 🔥
⚠️ ಸೀಮಿತ ಅವಧಿಯ ಆಫರ್ – ಅವಕಾಶವನ್ನು ಕೈಚೆಲ್ಲಬೇಡಿ!
━━━━━━━━━━━━━━━━━━━
📲 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
📞 8892090939
📞 9845949302
📱 Ramesh Academy APP
━━━━━━━━━━━━━━━━━━━
🌟 ಇಂದೇ ಸೇರ್ಪಡೆಗೊಳ್ಳಿ...
🏆 HSTR | GPSTR – 2026ರಲ್ಲಿ ನಿಮ್ಮ ಸರ್ಕಾರಿ ಶಿಕ್ಷಕರ ಕನಸನ್ನು ನನಸಾಗಿಸಿಕೊಳ್ಳಿ!
🎯 "ಇಂದಿನ ತಯಾರಿ... ನಾಳೆಯ ನಿಮ್ಮ ಯಶಸ್ಸು!"
Ramesh Academy
ಶಿಕ್ಷಕ ಆಕಾಂಕ್ಷಿಗಳ ವಿಶ್ವಾಸಾರ್ಹ ಆಯ್ಕೆ 🚀
ನಿಮ್ಮ ಬ್ಯಾಚ್ ನಲ್ಲಿ ಪರೀಕ್ಷೆ ಮುಗಿಯುದರೋಳಗಾಗಿ ಲೈವ್ ಕ್ಲಾಸ್ ಗಳನ್ನು ಮುಗಿಸಿಕೊಡಲಾಗುವುದು. ನಂತರ ಉಳಿದ ದಿನಗಳು ಅಂದರೆ ನಿಮ್ಮ ವ್ಯಾಲಿಡಿಟಿ ಇರುವವರೆಗೆ ರೆಕಾರ್ಡ್ ತರಗತಿಗಳನ್ನು ನೋಡಬಹುದು. ಮತ್ತೆ ಯಾವುದೇ ಹೊಸ ಲೈವ್ ಕ್ಲಾಸಗಳು ನಿಮಗೆ ದೊರೆಯುವುದಿಲ್ಲ.
PDF ಗಳನ್ನು ಆಪ್ ನಲ್ಲೆ ಡೌನ್ಲೋಡ್ ಮಾಡಿಕೊಳ್ಳುವುದು. ಯಾವುದೇ ಗ್ರೂಪ್ ನಲ್ಲಿ ಮತ್ತೆ ಕಳುಹಿಸಲಾಗುವುದಿಲ್ಲ.
ಕೇವಲ ಥಿಯರಿ ಕ್ಲಾಸ್ ಗಳ PDF ಮಾತ್ರ ನೀಡಲಾಗುತ್ತಿದ್ದು MCQ ಗಳ PDF ನ್ನು ನೀಡುವುದಿಲ್ಲ.
ಇಲ್ಲಿರುವ PDF ಗಳನ್ನು ಬೇರೆಡೆಗೆ ಯಾರಾದರೂ ಹಣಕ್ಕೆ ಮಾರಿಕೊಂಡದ್ದು ಕಂಡುಬಂದರೆ ಅಂತಹವರ ಮೇಲೆ ಕಾನೂನಿನ ಕ್ರಮಗಳನ್ನು ಕೈಗೊಳ್ಳಲಾಗುವುದು.
