📚 ಕನ್ನಡ ವ್ಯಾಕರಣ & ಸಾಹಿತ್ಯ ಆನ್‌ಲೈನ್ ಕೋರ್ಸ್ – 2026

Description

🔥 2026ರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಅತ್ಯಂತ ನಿರೀಕ್ಷಿತ ಕನ್ನಡ ಬ್ಯಾಚ್ ಆರಂಭ! 🔥
📚 ಕನ್ನಡ ವ್ಯಾಕರಣ & ಸಾಹಿತ್ಯ ಮೆಗಾ ಆನ್‌ಲೈನ್ ಬ್ಯಾಚ್ – 2026
🎯 HSTR | GPSTR | PSTR | KPSC | FDA | SDA | PDO | VAO | KEA ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಒಂದೇ ಸಮಗ್ರ ಕನ್ನಡ ಬ್ಯಾಚ್!
💯 ಕನ್ನಡ ವಿಷಯದಲ್ಲಿ ಅತ್ಯುತ್ತಮ ಅಂಕ ಗಳಿಸಲು ಬಯಸುವ ಪ್ರತಿಯೊಬ್ಬ ಸ್ಪರ್ಧಾರ್ಥಿಗೂ ಇದು ಸುವರ್ಣಾವಕಾಶ!
🌟 ಈ ಬ್ಯಾಚ್‌ನ ಪ್ರಮುಖ ವಿಶೇಷತೆಗಳು
✅ ಅನುಭವಿ ಶಿಕ್ಷಕರಿಂದ ಸರಳ ಹಾಗೂ ಪರಿಣಾಮಕಾರಿ ಬೋಧನೆ
✅ ಸಂಪೂರ್ಣ ಕನ್ನಡ ವ್ಯಾಕರಣ (Basic to Advanced)
✅ ಕನ್ನಡ ಸಾಹಿತ್ಯದ ಸಮಗ್ರ ಹಾಗೂ ಪರೀಕ್ಷಾ ಆಧಾರಿತ ಬೋಧನೆ
✅ 90+ ಗುಣಮಟ್ಟದ Live & Recorded Classes
✅ ಅಧ್ಯಾಯವಾರು PDF Notes
✅ ಎಲ್ಲಾ ತರಗತಿಗಳ Recording ಸೌಲಭ್ಯ
━━━━━━━━━━━━━━━━━━
🎁 ಬೋನಸ್ ಸೌಲಭ್ಯಗಳು
🎯 ಎಲ್ಲಾ ತರಗತಿಗಳ Recordings
🎯 PDF Study Materials
🎯 Previous Papers Tests
🎯 ಪರೀಕ್ಷಾ Strategy Classes
🎯 Doubt Clearing Sessions
━━━━━━━━━━━━━━━━━━
💰 ವಿಶೇಷ ಆಫರ್
ಮೂಲ ಬೆಲೆ : ₹1499
🎉 ವಿಶೇಷ ಆಫರ್ ಬೆಲೆ : ಕೇವಲ ₹649/- ಮಾತ್ರ(⏳ ಸೀಮಿತ ಅವಧಿಗೆ ಮಾತ್ರ!)
📆 ಒಟ್ಟು ವ್ಯಾಲಿಡಿಟಿ: 6 ತಿಂಗಳು
━━━━━━━━━━━━━━━━━━
🚀 ಬ್ಯಾಚ್ ಆರಂಭ: 27 ಜುಲೈ 2026
📲 ಇಂದೇ ನಿಮ್ಮ ಸ್ಥಾನವನ್ನು ಕಾಯ್ದಿರಿಸಿ.
📞 ಹೆಚ್ಚಿನ ಮಾಹಿತಿಗಾಗಿ / ನೋಂದಣಿಗೆ: 8892090939 | 9845949302
━━━━━━━━━━━━━━━━━━
🏆 ರಮೇಶ್ ಅಕಾಡೆಮಿ
ಶಿಕ್ಷಕ ಆಕಾಂಕ್ಷಿಗಳ ವಿಶ್ವಾಸಾರ್ಹ ಆಯ್ಕೆ
💙 "ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿ... ನಿಮ್ಮ ಸರ್ಕಾರಿ ಉದ್ಯೋಗದ ಕನಸಿಗೆ ಭದ್ರ ಅಡಿಪಾಯ ಹಾಕಿ!" 🚀

📚 ಕನ್ನಡ ವ್ಯಾಕರಣ & ಸಾಹಿತ್ಯ ಆನ್‌ಲೈನ್ ಕೋರ್ಸ್ – 2026

₹649₹1,49957% off
Have a coupon?

₹649