KREIS ಬ್ಯಾಚ್ ಪತ್ರಿಕೆ 1 ಕೋರ್ಸ್*

Description

🎓KREIS ಬ್ಯಾಚ್ ಪತ್ರಿಕೆ 1 ಕೋರ್ಸ್‌ನ ವಿಶೇಷತೆಗಳು

✅ 100% ಅಧಿಸೂಚನೆ ಆಧಾರಿತ ಸಿಲೆಬಸ್
✅ ಸಂಪೂರ್ಣ ಪತ್ರಿಕೆ–1 ತಯಾರಿ
✅ Live Classes & Recorded Classes 
✅ Class-wise PDF Notes
✅ ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ
✅ Mock Tests & Grand Tests
✅ ಕನ್ನಡ ಮಾಧ್ಯಮದಲ್ಲಿ ಸಂಪೂರ್ಣ ಬೋಧನೆ
✅ ಅನುಭವಿ ಶಿಕ್ಷಕರಿಂದ ತರಬೇತಿ
✅ ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ
✅ ಪರೀಕ್ಷಾ ದೃಷ್ಟಿಕೋನದ ಸಂಪೂರ್ಣ ಮಾರ್ಗದರ್ಶನ

🎯 ನಿಮ್ಮ ಸರಕಾರಿ ಉದ್ಯೋಗದ ಕನಸನ್ನು ನನಸಾಗಿಸಲು ಇಂದೇ ಸಿದ್ಧತೆ ಆರಂಭಿಸಿ!
ನಿಜವಾದ ಬೆಲೆ: ₹2299
💥 ವಿಶೇಷ ರಿಯಾಯಿತಿ ಆಫರ್ ಬೆಲೆ: ಕೇವಲ ₹1199 ಮಾತ್ರ!

ವಾಯಿದೆ: 1 ವರ್ಷ (ಪರೀಕ್ಷೆಯ ಒಳಗಾಗಿ ಸಂಪೂರ್ಣ ಪಠ್ಯಕ್ರಮ ಮುಗಿಸಲಾಗುವುದು.)

⏳ ಸೀಮಿತ ಅವಧಿಯ ಆಫರ್ – ಈಗಲೇ ನಿಮ್ಮ ಸ್ಥಾನವನ್ನು ಕಾಯ್ದಿರಿಸಿ!

📞 ಪ್ರವೇಶ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 📱 8892090939 📱 9845949302

🌟 ಇಂದಿನ ಸಿದ್ಧತೆ… ನಾಳೆಯ ಸರ್ಕಾರಿ ಉದ್ಯೋಗ!

Ramesh Academy ಜೊತೆಗೆ ನಿಮ್ಮ ಯಶಸ್ಸಿನ ಪಯಣವನ್ನು ಇಂದೇ ಆರಂಭಿಸಿ. 💙

ನಿಮ್ಮ ಬ್ಯಾಚ್ ನಲ್ಲಿ 5 ರಿಂದ 6 ತಿಂಗಳೊಳಗಾಗಿ ಲೈವ್ ಕ್ಲಾಸ್ ಗಳನ್ನು ಮುಗಿಸಿಕೊಡಲಾಗುವುದು. ನಂತರ ಉಳಿದ ದಿನಗಳು ಅಂದರೆ ನಿಮ್ಮ ವ್ಯಾಲಿಡಿಟಿ ಇರುವವರೆಗೆ ರೆಕಾರ್ಡ್ ತರಗತಿಗಳನ್ನು ನೋಡಬಹುದು. ಮತ್ತೆ ಯಾವುದೇ  ಹೊಸ ಲೈವ್ ಕ್ಲಾಸಗಳು ನಿಮಗೆ ದೊರೆಯುವುದಿಲ್ಲ.

PDF ಗಳನ್ನು ಆಪ್  ನಲ್ಲೆ ಡೌನ್ಲೋಡ್ ಮಾಡಿಕೊಳ್ಳುವುದು. ಯಾವುದೇ ಗ್ರೂಪ್ ನಲ್ಲಿ ಮತ್ತೆ ಕಳುಹಿಸಲಾಗುವುದಿಲ್ಲ.
ಕೇವಲ ಥಿಯರಿ ಕ್ಲಾಸ್ ಗಳ PDF ಮಾತ್ರ ನೀಡಲಾಗುತ್ತಿದ್ದು MCQ ಗಳ PDF ನ್ನು ನೀಡುವುದಿಲ್ಲ.

ಇಲ್ಲಿರುವ PDF ಗಳನ್ನು ಬೇರೆಡೆಗೆ ಯಾರಾದರೂ ಹಣಕ್ಕೆ ಮಾರಿಕೊಂಡದ್ದು ಕಂಡುಬಂದರೆ ಅಂತಹವರ ಮೇಲೆ ಕಾನೂನಿನ ಕ್ರಮಗಳನ್ನು ಕೈಗೊಳ್ಳಲಾಗುವುದು.

KREIS ಬ್ಯಾಚ್ ಪತ್ರಿಕೆ 1 ಕೋರ್ಸ್*

₹1,199₹2,29948% off
Have a coupon?

₹1,199