
Description
🔥 ನಮ್ಮ ಬ್ಯಾಚ್ನ ವಿಶೇಷತೆಗಳು:
✔️ 🎯 100% ಪಠ್ಯಕ್ರಮ ಪೂರ್ಣಗೊಳ್ಳುವ ಭರವಸೆ
✔️ 👩🏫 ಪರಿಣಿತ ಶಿಕ್ಷಕರಿಂದ ಬೋಧನೆ
✔️ 📖 ಪಠ್ಯಕ್ರಮಾಧಾರಿತ ಪಾಠವ್ಯವಸ್ಥೆ
✔️ 📑 ಪ್ರತಿ ತರಗತಿಯ ನಂತರ PDF ಟಿಪ್ಪಣಿಗಳು ಲಭ್ಯ
✔️ ⏳ಒಂದು ವರ್ಷದ ವರೆಗೆ ಬ್ಯಾಚ್ ಕೋರ್ಸ್ ಲಭ್ಯ
✔️ 📝 ಅಧ್ಯಾಯವಾರು ಮಾದರಿ ಪ್ರಶ್ನೋತ್ತರಗಳು
✔️ 🎥 Live ಮತ್ತು ರೆಕಾರ್ಡ್ ಕ್ಲಾಸ್ಗಳ ಸೌಲಭ್ಯ
✔️ 📊 500+ ಉತ್ತಮ ಗುಣಮಟ್ಟದ ಕ್ಲಾಸ್ಗಳು
✔️ ❓ ಹಿಂದೆ ನಡೆದ ಎಲ್ಲಾ ಮಾದರಿ ಪ್ರಶ್ನೆಪತ್ರಿಕೆಗಳು ಲಭ್ಯ
📌 ಹೆಚ್ಚಿನ ಮಾಹಿತಿಗಾಗಿ:
📞 📲 9845949302
🌐 💻 Ramesh Academy APP
✅ ಈಗಲೇ ಸೇರ್ಪಡೆಗೊಳ್ಳಿ ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಿ! ✨🎯
ನಿಮ್ಮ ಬ್ಯಾಚ್ ನಲ್ಲಿ 5 ರಿಂದ 6 ತಿಂಗಳೊಳಗಾಗಿ ಲೈವ್ ಕ್ಲಾಸ್ ಗಳನ್ನು ಮುಗಿಸಿಕೊಡಲಾಗುವುದು. ನಂತರ ಉಳಿದ ದಿನಗಳು ಅಂದರೆ ನಿಮ್ಮ ವ್ಯಾಲಿಡಿಟಿ ಇರುವವರೆಗೆ ರೆಕಾರ್ಡ್ ತರಗತಿಗಳನ್ನು ನೋಡಬಹುದು. ಮತ್ತೆ ಯಾವುದೇ ಹೊಸ ಲೈವ್ ಕ್ಲಾಸಗಳು ನಿಮಗೆ ದೊರೆಯುವುದಿಲ್ಲ.
PDF ಗಳನ್ನು ಆಪ್ ನಲ್ಲೆ ಡೌನ್ಲೋಡ್ ಮಾಡಿಕೊಳ್ಳುವುದು. ಯಾವುದೇ ಗ್ರೂಪ್ ನಲ್ಲಿ ಮತ್ತೆ ಕಳುಹಿಸಲಾಗುವುದಿಲ್ಲ.
ಕೇವಲ ಥಿಯರಿ ಕ್ಲಾಸ್ ಗಳ PDF ಮಾತ್ರ ನೀಡಲಾಗುತ್ತಿದ್ದು MCQ ಗಳ PDF ನ್ನು ನೀಡುವುದಿಲ್ಲ.
ಇಲ್ಲಿರುವ PDF ಗಳನ್ನು ಬೇರೆಡೆಗೆ ಯಾರಾದರೂ ಹಣಕ್ಕೆ ಮಾರಿಕೊಂಡದ್ದು ಕಂಡುಬಂದರೆ ಅಂತಹವರ ಮೇಲೆ ಕಾನೂನಿನ ಕ್ರಮಗಳನ್ನು ಕೈಗೊಳ್ಳಲಾಗುವುದು.
