✨HSTR ಗಣಿತ ವಿಜ್ಞಾನ ಬ್ಯಾಚ್ ಕೋರ್ಸ್🎯

Description

 🔥 ನಮ್ಮ ಬ್ಯಾಚ್‌ನ ವಿಶೇಷತೆಗಳು:

✔️ 🎯 100% ಪಠ್ಯಕ್ರಮ ಪೂರ್ಣಗೊಳ್ಳುವ ಭರವಸೆ
✔️ 👩‍🏫 ಪರಿಣಿತ ಶಿಕ್ಷಕರಿಂದ ಬೋಧನೆ
✔️ 📖 ಪಠ್ಯಕ್ರಮಾಧಾರಿತ ಪಾಠವ್ಯವಸ್ಥೆ
✔️ 📑 ಪ್ರತಿ ತರಗತಿಯ ನಂತರ PDF ಟಿಪ್ಪಣಿಗಳು ಲಭ್ಯ
✔️ ⏳ಒಂದು ವರ್ಷದ ವರೆಗೆ ಬ್ಯಾಚ್ ಕೋರ್ಸ್ ಲಭ್ಯ
✔️ 📝 ಅಧ್ಯಾಯವಾರು ಮಾದರಿ ಪ್ರಶ್ನೋತ್ತರಗಳು
✔️ 🎥 Live ಮತ್ತು ರೆಕಾರ್ಡ್ ಕ್ಲಾಸ್‌ಗಳ ಸೌಲಭ್ಯ
✔️ 📊 500+ ಉತ್ತಮ ಗುಣಮಟ್ಟದ ಕ್ಲಾಸ್‌ಗಳು
✔️ ❓ ಹಿಂದೆ ನಡೆದ ಎಲ್ಲಾ ಮಾದರಿ ಪ್ರಶ್ನೆಪತ್ರಿಕೆಗಳು ಲಭ್ಯ

✔️ 📖 ಇದು ಸಂಪೂರ್ಣ ಕನ್ನಡ ಮಾಧ್ಯಮದಲ್ಲಿರುತ್ತದೆ.

📌 ಹೆಚ್ಚಿನ ಮಾಹಿತಿಗಾಗಿ:

📞 📲 9845949302
🌐 💻 Ramesh Academy APP

✅ ಈಗಲೇ ಸೇರ್ಪಡೆಗೊಳ್ಳಿ ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಿ! ✨🎯

🧑‍🏫ವಿಷಯ ಶಿಕ್ಷಕರು.

  • ಕನ್ನಡ - ರಮೇಶ್ ಸರ್
  • ಇಂಗ್ಲಿಷ್ - ಪ್ರಿಯಾಂಕಾ ಮೇಡಂ
  • ಪರಿಸರ ಅಧ್ಯಯನ - ಬದ್ರಿ ಸರ್
  • ವಿಜ್ಞಾನ - ಬದ್ರಿ ಸರ್ & ರಾಮ್ ಸರ್
  • ಗಣಿತ - ಪ್ರಭು ಸರ್
  • ಕಂಪ್ಯೂಟರ್ - ಬದ್ರಿ ಸರ್
  • ಸಾಮಾನ್ಯ ಜ್ಞಾನ - ಈರಪ್ಪ ಚೌಗಲಾ ಸರ್
  • ಮನೋವಿಜ್ಞಾನ - ರಮೇಶ್ ಸರ್
  • ಮಾನಸಿಕ ಸಾಮ್ರರ್ಥ್ಯ - ಪ್ರಭು ಮತ್ತು ರಾಮ್ ಸರ್
  • ಪ್ರಚಲಿತ ಘಟನೆಗಳು - ಮಹೇಶ್ ಪಟ್ಟೆದ್ ಸರ್

📑 ಕೋರ್ಸ್ ಸಂಕ್ಷಿಪ್ತ ಮಾಹಿತಿ

  • 🔰 ಶೇ 100 ಪಠ್ಯಕ್ರಮ ಮುಗಿಸಲಾಗುವುದು
  • 🎯 ನೂತನ ಪಠ್ಯಕ್ರಮ ಅನುಸಾರ ಬೋಧನೆ
  • 🗣️ ಲೈವ್ ಮತ್ತು ರೆಕಾರ್ಡ್ ತರಗತಿಗಳು.
  • 📝 ಹಳೆಯ ಪ್ರಶ್ನೆ ಪತ್ರಿಕೆಗಳು ದೊರೆಯುತ್ತವೆ

🎁 ಹೆಚ್ಚುವರಿ ಸೌಲಭ್ಯಗಳು

  • ⏳ ಒಂದು ವರ್ಷ ವಾಯಿದೆ (VALIDITY)
  • 📥 PDF Notes ಲಭ್ಯ
  • 💬 WhatsApp ಗ್ರೂಪ್: Link

🛡️ ಪ್ರಮುಖಾಂಶಗಳು

  • 🔄 VALIDITY ಮುಗಿಯುವವರೆಗೂ ಎಷ್ಟು ಬಾರಿಯಾದರೂ ರೆಕಾರ್ಡ್ ಕ್ಲಾಸ್ ನೋಡಬಹುದು
  • 🏅 ಎಲ್ಲಾ ವಿಷಯಗಳು ನೂತನ ಮತ್ತು ಪೂರಕವಾಗಿವೆ

📞 ನೋಂದಣಿ/ವಿವರಗಳಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 8892090939, 9845949302

🚀 ಇದೀಗಲೇ ನೋಂದಣಿ ಮಾಡಿ ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಿ!

🎓✨ನಿಮ್ಮ ಗೆಲುವೆ ನಮ್ಮ ಗೆಲುವು🎓

ವಿ.ಸೂ: ಒಂದು ಬಾರಿ ಬ್ಯಾಚ್ ಗೆ ಸೇರಿದ ನಂತರ ಯಾವುದೇ ರೀತಿಯಾಗಿ ಮರು ಪಾವತಿಗೆ ಅವಕಾಶ ಇರುವುದಿಲ್ಲ. ಆದ್ದರಿಂದ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬ್ಯಾಚ್ ಗಳಿಗೆ ಸೇರಿ. ಇನ್ನೂ ಏನಾದರೂ ಮಾಹಿತಿ ಬೇಕಾದಲ್ಲಿ ಈ ಮೇಲೆ ತಿಳಿಸಿದ ನಂಬರ್ ಗಳಿಗೆ ಸಂಪರ್ಕಿಸಿ. 

✨HSTR ಗಣಿತ ವಿಜ್ಞಾನ ಬ್ಯಾಚ್ ಕೋರ್ಸ್🎯

₹1,999₹3,79948% off
Have a coupon?

₹1,999