🎯TET ಪತ್ರಿಕೆ -1 ಮತ್ತು 2(ಸಮಾಜ ವಿಜ್ಞಾನ) ಬ್ಯಾಚ್ ಕೋರ್ಸ್

Description

📑 ಕೋರ್ಸ್ ಸಂಕ್ಷಿಪ್ತ ಮಾಹಿತಿ

  • 🔰 ಶೇ 100 ಪಠ್ಯಕ್ರಮ ಮುಗಿಸಲಾಗುವುದು

  • 🎯 ನೂತನ ಪಠ್ಯಕ್ರಮ ಅನುಸಾರ ಬೋಧನೆ

  • 🗣️ ಸಂಪೂರ್ಣವಾಗಿ ಲೈವ್ ತರಗತಿಗಳು. ಆಮೇಲೆ ರೆಕಾರ್ಡ್ ನೋಡಬಹುದು.

  • 📝 ಹಳೆಯ ಪ್ರಶ್ನೆ ಪತ್ರಿಕೆಗಳು ದೊರೆಯುತ್ತವೆ

🧑‍🏫ವಿಷಯ ಶಿಕ್ಷಕರು.

  • ಕನ್ನಡ - ರಮೇಶ್ ಸರ್

  • ಇಂಗ್ಲಿಷ್ - ಪ್ರಿಯಾಂಕಾ ಮೇಡಂ

  • ಪರಿಸರ ಅಧ್ಯಯನ - ಸುನೀಲ್ ಸರ್

  • ಗಣಿತ - ಪ್ರಭು ಸರ್

  • ಮನೋವಿಜ್ಞಾನ - ರಮೇಶ್ ಸರ್

  • ಇತಿಹಾಸ - ರಮೇಶ್ ಸರ್

  • ಭೂಗೋಳಶಾಸ್ತ್ರ - ರಮೇಶ್ ಸರ್

  • ರಾಜ್ಯಶಾಸ್ತ್ರ - ಐ ಜಿ ಚೌಗ್ಲಾ ಸರ್

  • ಅರ್ಥಶಾಸ್ತ್ರ - ಐ ಜಿ ಚೌಗ್ಲಾ ಸರ್

  • ವ್ಯವಹಾರ ಅಧ್ಯಯನ - ಈರಣ್ಣ ದಾಸ್ತಿಕೊಪ್ಪ ಸರ್

  • ಸಮಾಜಶಾಸ್ತ್ರ - ಈರಣ್ಣ ದಾಸ್ತಿಕೊಪ್ಪ ಸರ್

📝 TET ಪತ್ರಿಕೆ - 1ರ ಪರೀಕ್ಷೆಯ ಸ್ವರೂಪ

ವಿಭಾಗ ಅಂಕಗಳು
📚 ಕನ್ನಡ 30
🇬🇧 ಇಂಗ್ಲಿಷ್ 30
👶 ಶಿಶು ಮನೋವಿಜ್ಞಾನ ಮತ್ತು ವಿಕಸನ 30
🌍 ಗಣಿತ ಮತ್ತು ಪರಿಸರ ಅಧ್ಯಯನ  60

 

📝 TET ಪತ್ರಿಕೆ - 2(ಸಮಾಜ ವಿಜ್ಞಾನ)ರ ಪರೀಕ್ಷೆಯ ಸ್ವರೂಪ

ವಿಭಾಗ ಅಂಕಗಳು
📚 ಕನ್ನಡ 30
🇬🇧 ಇಂಗ್ಲಿಷ್ 30
👶 ಶಿಶು ಮನೋವಿಜ್ಞಾನ ಮತ್ತು ವಿಕಸನ 30
🌍 ಸಮಾಜ ವಿಜ್ಞಾನ 60

🎁 ಹೆಚ್ಚುವರಿ ಸೌಲಭ್ಯಗಳು

  • ⏳ ಒಂದು ವರ್ಷ ವಾಯಿದೆ (VALIDITY)

  • 📥 PDF Notes ಲಭ್ಯ

  • 💬 WhatsApp ಗ್ರೂಪ್: Link

🛡️ ಪ್ರಮುಖಾಂಶಗಳು

  • 🔄 VALIDITY ಮುಗಿಯುವವರೆಗೂ ಎಷ್ಟು ಬಾರಿಯಾದರೂ ರೆಕಾರ್ಡ್ ಕ್ಲಾಸ್ ನೋಡಬಹುದು

  • 🏅 ಎಲ್ಲಾ ವಿಷಯಗಳು ನೂತನ ಮತ್ತು ಪೂರಕವಾಗಿವೆ

🗓️ ಬ್ಯಾಚ್ ಪ್ರಾರಂಭ ದಿನಾಂಕ: 23 ಸೆಪ್ಟೆಂಬರ್ 2025
📞 ನೋಂದಣಿ/ವಿವರಗಳಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 8892090939/9845949302

🚀 ಇದೀಗಲೇ ನೋಂದಣಿ ಮಾಡಿ ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಿ!

🎓✨ನಿಮ್ಮ ಗೆಲುವೆ ನಮ್ಮ ಗೆಲುವು🎓✨

🎯TET ಪತ್ರಿಕೆ -1 ಮತ್ತು 2(ಸಮಾಜ ವಿಜ್ಞಾನ) ಬ್ಯಾಚ್ ಕೋರ್ಸ್

₹2,199₹2,99927% off
Have a coupon?

₹2,199